fatty degeneration
ನಾಮವಾಚಕ

(ರೋಗಶಾಸ್ತ್ರ) ನೆಣ ರೋಗ; ಮೇದೋಯುಕ್ತ ಶೈಥಿಲ್ಯ; (ಹೃದಯ, ಮೂತ್ರಜನಕಾಂಗಗಳ ವಿಷಯದಲ್ಲಿ) ಮೇದಸ್ಸು ಸೇರಿಕೊಂಡು ಉಂಟಾಗುವ ರೋಗ ಸ್ಥಿತಿ.